ಜಾಕೋಬ್ ಗೆಡ್ಲೆಯಿಹ್ಲೆಕಿಸ ಜೂಮ (ಹುಟ್ಟು: ಏಪ್ರಿಲ್ ೧೨, ೧೯೪೨) ದಕ್ಷಿಣ ಆಫ್ರಿಕಾದ ೧೨ನೇ ರಾಷ್ಟ್ರಪತಿ. ೨೦೦೯ರ ಚುನಾವಣೆಯಲ್ಲಿ ಇವರ ಆಫ್ರಿಕಾದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಬಹುಮತ ಗಳಿಸಿ ಇವರು ಅಧಿಕಾರಕ್ಕೆ ಬಂದರು.